Inglese request for "ಮಗರಿಯಾ (Magariya)"
Help translate from Kannada to Inglese song ಮಗರಿಯಾ (Magariya) by Sachin Basrur
Requested by:
snehab bhattacharjeee
on 7 Maggio 2018 - 14:25
Submitter's comments:
HI TRANSLATOR , PLEASE TRANSLATE THIS SONG FROM THE KANNADA MOVIE "ANJANIPUTRA" . PLEASE TRANSLATE THE SONG . THANKS IN ADVANCE :D
Testi originali
Kannada
Traduzione
Inglese
ಮಗರಿಯಾ
ಮಗರಿಯಾ ಮಗರಿಯಾ ಮಗರಿಯಾ ಮಗರಿಯಾ ಊ ಓಹ್
ಒಂಟಿ ರಸ್ತೆಯಲ್ಲಿ ನಡಿದು ಒಬ್ಬಂಟಿಯಾದ ಈ ಹುಡುಗ
ಮಗರಿಯಾ ಮಗರಿಯಾ ಮಗರಿಯಾ ಮಗರಿಯಾ ಊ ಓಹ್
ಕಿರಿಕ್ಕು ಹುಡುಗಿಯ ಕಂದು ವಾಸಿ ಪೊಲಿಯಾದನು ತಿರುಗ
ಮಗರಿಯಾ ಮಗರಿಯಾ ಮಗರಿಯಾ ಮಗರಿಯಾ ಊ ಓಹ್
ನಾ ದಾರಿ ತಪ್ಪಿದೆ ನಿನ್ ಕಂದು
ನಿನ್ ಹಿಂದೆ ಬಂದೆ ನೀ ಬೇಕೆಂದು
ರಾಜಾ ರಾಣಿಯ ಕಥೆಯೊಂದು
ನೀ ಬಿಟ್ಟರೆ ಸ್ಪೀಡಲಿ ಹೇಳುವೆ ಬಂದು
ರಿಯಾ ಮಗರಿಯಾ ಮಗರಿಯಾ ಮಗರಿಯಾ ಊ ಓಹ್
ಅಪ್ಲಿಕೇಶನ್ ಹಾಕ್ಲೆ ಬೇಕ ಪ್ರೀತಿ ಮಾಡ್ಕೊಕೆ
ಅಯ್ಯೋ ಪರ್ಮಿಷನ್ ಕೇಳಬೇಕ ಕಣ್ಣು ಹೊಡೆಯೋಕೆ
ಹಾರ್ಟಿನಲ್ಲಿ ಲವ್ವು ಸಾಂಗ್ ಸ್ಟಾರ್ಟ್ ಆಗೋಯ್ತು
ಕೇಳೆ ಒಂದು ಚಾನ್ಸ್ ನೀಡೆ ನಂಗೆ ಮುದ್ದು ಮಾಡೋಕೆ
ಓ ಮೈ ಲವ್ ಕೇಳೆ ನನ್ನನಗೂ ನೀನೇ ತಾನೇ ನಂಗೆ
ರಿಯಾ ಮಗರಿಯಾ ಮಗರಿಯಾ ಮಗರಿಯಾ ಊ ಓಹ್
ಇವಳು ಅಂದ್ರೆ ಯಾಕೋ ತುಂಬ ಸೆಂಟಿಮೆಂಟ್
ನೋದದಿದ್ರೆ ಏರುಪೇರು ಹಾರ್ಟು ಬೀಟ್
ಕಾಫಿ ಶಾಪ್ ಗಿಫ್ಟ್ ಕೊಡುವೆ ಮಾಡೇ ನೀ ಟೂ
ಲವ್ನಲ್ಲಿ ನೊಡಂಗಿಲ್ಲ ರಾಂಗ್ ರೈಟ್
ನಾನು ಕೇಳೋದಿಲ್ಲ ಫ್ಲಾಶ್ ಬ್ಯಾಕ್
ನಾನು ಸೋಲೋದಕ್ಕೆ ನಗುವೇ ಸಾಕು
ಹೂ ಮುಟ್ಟನು ನೀಡಲು ರೀಸನ್ ಏತಕೆ
ಮತ್ತಾನಾ ನೀಡುವೆ ಇಟ್ಟುಕೋ ನಂಬಿಕೆ
ರಿಯಾ ಮಗರಿಯಾ ಮಗರಿಯಾ ಮಗರಿಯಾ ಊ ಓಹ್
Accedi o registrati per pubblicare una traduzione













