الإنكليزية request for "ತಾಜಾ ಸುದ್ದಿಹೆಳಲಿ (Tajaa Samachara)"
Help translate from كندية to الإنكليزية song ತಾಜಾ ಸುದ್ದಿಹೆಳಲಿ (Tajaa Samachara) by Jithin Raj
Requested by:
snehab bhattacharjeee
on 19 فبراير 2019 - 11:33
Submitter's comments:
HI TRANSLATOR , PLEASE TRANSLATE THE SONG FROM THE MOVIE "NATASAARVABHOUMA" SUNG BY JITHIN RAJ . PLEASE PLEASE PLEASE PLEASE TRANSLATE THIS SONG . THANK YOU IN ADVANCE :D
كلمات أصلية
كندية
الترجمة
الإنكليزية
ತಾಜಾ ಸುದ್ದಿಹೆಳಲಿ
ತಾಜಾ ಸುದ್ದಿಹೆಳಲಿ ನಾನು ಯಾರಿಗೆ
ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ
ಹೃದಯದಗದೀ ನಾಜೂಕು
ಕೊಡುವೆನು ಕಿವಿಯಲ್ಲಿ ವರದಿ
ಗುಣಪಡಿಸಲು ನೀ ಬೇಕು
ಬರುವುದೇ ನನ್ನಯ ಸರದಿ
ಎದೆಗಾಗಿ ಆಲಿಸಿ ಚೆಲುವೆ
ಮಾಡಿಬಿಡು ತನಿಖೆ ಶುರು
ತಾಜಾ ಸುದ್ದಿಹೆಳಲಿ ನಾನು ಯಾರಿಗೆ
ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ
ಜೊತೆ ನಿಲ್ಲುತ್ತ ಕೂರುತ್ತ ನಿನ್ನೊಂದಿಗೆ
ಸಖಿ ನಾನಾಗುವೆ ನಿಪುಣ
ಕನಸೆಂಬ ಖಜಾನೆ ಇಗೋ ತುಂಬಿದೆ
ತುಸು ದೂರಾದರೂ ಕಠಿಣ
ಘಮ ಘಮಿಸಿ ಕವಿದ ಹರಳಲ್ಲೀಗ
ಕಳೆದುಹೊಗೋದೇ ಪರಮಾನಂದ
ಅರೆ ಬಿರಿದು ನಗುವ ಸಿಹಿ ಹೂವಂತೆ
ಪಿಸು ಮಾತಾಡು ತುಸು ಜೋರಿಂದ
ಮನ ಇಗಾಗಲೇ ತೆರೆಯದೊಡುತ್ತಿದೇ
ಬರೆಯದಿರುವ ಕಾಗದ
ತಾಜಾ ಸುದ್ದಿಹೆಳಲಿ ನಾನು ಯಾರಿಗೆ
ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ
ನನ್ನ ಕಣ್ಣಲ್ಲಿ ಕಣಿತ್ತು ನೀ ನೋಡಿಕೋ
ನಿನ್ನ ಮುದ್ದಾಗಿರೋ ನಿಲುವು
ಬರಿದಾದಂತ ಬಾಲಲ್ಲಿ ಬಂದಂತಿದೆ
ಬಹು ರೋಮಾಂಚಕ ತಿರುವು
ಗರಿಗಿದರಿ ಸನಿಹ ಕುಣಿದಾಡುತ್ತ
ಮನ ತಂತಾನೇ ನವಿಲಾದಂತೆ
ಅವಿತಿರುವ ಒಲವು ಬಯಲಾಗುತ್ತ
ಕ್ಷಣ ಇನ್ನಷ್ಟು ನವಿರಾದಂತೆ
ಪುಟ ಅಚ್ಚಾಗಿದೆ ಪಠ ಹೆಚ್ಚಾಗಿದೆ
ಎದುರೇ ಇರಲು ದೇವತೆ
ತಾಜಾ ಸುದ್ದಿಹೆಳಲಿ ನಾನು ಯಾರಿಗೆ
ಅನಾಯಾಸವಾಗಿ ಸಿಕ್ಕೆನು ನಿನ್ನ ದಾಳಿಗೆ
ಹೃದಯದಗದೀ ನಾಜೂಕು
ಕೊಡುವೆನು ಕಿವಿಯಲ್ಲಿ ವರದಿ
ಗುಣಪಡಿಸಲು ನೀ ಬೇಕು
ಬರುವುದೇ ನನ್ನಯ ಸರದಿ
ಎದೆಗಾಗಿ ಆಲಿಸಿ ಚೆಲುವೆ
ಮಾಡಿಬಿಡು ತನಿಖೆ ಶುರು















