الفرنسية request for "ನೀವೇ ನನ್ನ (Neeve Nanna)"

Help translate from كندية to الفرنسية song ನೀವೇ ನನ್ನ (Neeve Nanna) by Vijaya Anand
Requested by: Jethro Paris Jethro Paris on 23 نوفمبر 2014 - 04:27
Bumped on 27 فبراير 2026 - 15:51
اشترك اشترك
كلمات أصلية
كندية
الترجمة
الفرنسية

ನೀವೇ ನನ್ನ

ನೀವೇ ನನ್ನ ಕೈ ತಂದೆ
ಎಂದು ಬಂದೆ ಇಲ್ಲಿಗೆ
ನಿಮ್ಮ ಕಂಡ ಆಡು ಚಂದ
ರೋದಿ ಹರಸಿ ಯೆನ್ನುವ್ವೆ
 
ಹೊಸದಾಗಿ ನಿಮ್ಮ ನಿಂದು ನೋಡಿದೆ
ಹಿತವಾಗೀ ಹಾಡು ಬೈಕೆ ಬಂದಿದೆ
ಮನಸಲ್ಲಿ ಇದ್ದ ಬಹಿವು ಹೊರಡಿದೆ
ಯೆದೆಯಲ್ಲಿ ಆಸಯ ಎಂದು ನೋಡಿದೆ
ನನ್ನೇ ನಾನಿರಾ ನನ್ನೇ ಮನೀನಾ
ಸೌಂದರ್ಯ ಎಂದು ನೋಡಿದೆ
 
ಯೆಲ್ಲಿ ಶ್ರೀಬಂದಿದೆ
ಯೆಲ್ಲಿ ಬಂಗಾರವೇ ಆನಂದ ತುಂಬಿ ಹಡಿದೆ
 
ನೀವೇ ನನ್ನ ಕೈ ತಂದೆ
ಎಂದು ಬಂದೆ ಇಲ್ಲಿಗೆ
ನಿಮ್ಮ ಕಂಡ ಆಡು ಚಂದ
ರೋದಿ ಹರಸಿ ಯೆನ್ನುವ್ವೆ
 
ಇಲ್ಲೇಂದು ನಾನು ನಿಂದುವೆ
ನಿಮ್ಮಂತೆ ಪ್ರೀತಿ ಎಷ್ಟು ಕೇಳುವೆ
ಸಂತೋಷದಿಂದ ಹಿಂದೆ ಹರವೇ
ಆಕಾಶ ಭೂಮಿಬಂದೆ ಮದುವೆ
ಕಣ್ಣುನಿನಡಲ್ಲಿ ಬಂದುಹಿನಡಹಳ್ಳಿ
ಸಂಗೀತವಂದೆ ಕೇಳು ಬಾ
ಕಲಲುನೇಕಲಿ ಆಕಾಶಮುತಲ್ಲಿ
ಕರುನಾಕಮುಥ ನೋಡುವಾ
 
ನೀವೇ ನನ್ನ ಕೈ ತಂದೆ
ಎಂದು ಬಂದೆ ಇಲ್ಲಿಗೆ
ನಿಮ್ಮ ಕಂಡ ಆಡು ಚಂದ
ರೋದಿ ಹರಸಿ ಯೆನ್ನುವ್ವೆ
 
ನೀವೇ ನನ್ನ ಕೈ ತಂದೆ
ಎಂದು ಬಂದೆ ಇಲ್ಲಿಗೆ
ನಿಮ್ಮ ಕಂಡ ಆಡು ಚಂದ
ರೋದಿ ಹರಸಿ ಯೆನ್ನುವ್ವೆ
 
 
Login or register to post translation
expand collapse Song details
Jethro Paris Jethro Paris
submitted on 23 نوفمبر 2014 - 04:26
المساهمون: